“ವ್ಯಕ್ತಿಯೊಬ್ಬ ನಾಯಿಗಳನ್ನು ವಾಕಿಂಗ್ ಮಾಡಿಸುವ ಮೂಲಕ ತಿಂಗಳಿಗೆ 4.5 ಲಕ್ಷ ಸಂಪಾದನೆ”

ಮಹಾರಾಷ್ಟ್ರ ರಾಜ್ಯದ ವ್ಯಕ್ತಿಯೊಬ್ಬ ನಾಯಿಗಳನ್ನು ವಾಕಿಂಗ್ ಮಾಡಿಸುವ ಮೂಲಕ ತಿಂಗಳಿಗೆ ₹4.5 ಲಕ್ಷ ಸಂಪಾದಿಸುತ್ತಿದ್ದು, ಆತನ ಬಗ್ಗೆ ವೈರಲ್ ಆಗುತ್ತಿದೆ.

ಇಟಿ ಎನ್ ಒ ಡಬ್ಲ್ಯು ಪ್ರಕಾರ, ಆ ವ್ಯಕ್ತಿ ನಾಯಿಯನ್ನು ವಾಕಿಂಗ್ ಮಾಡಲು ₹15,000 ಶುಲ್ಕ ವಿಧಿಸುತ್ತಾನೆ ಮತ್ತು ದಿನಕ್ಕೆ ಎರಡು ಬಾರಿ ಅವುಗಳನ್ನು ಹೊರಗಡೆ ಕರೆದೊಯ್ಯುತ್ತಾನೆ.

ವರದಿಯ ಪ್ರಕಾರ,

ಆ ವ್ಯಕ್ತಿ ತನ್ನ ಎಮ್ ಬಿ ಎ ಸಹೋದರನಿಗಿಂತ ಆರು (೬) ಪಟ್ಟು ಹೆಚ್ಚು ಸಂಪಾದಿಸುತ್ತಿದ್ದಾನೆ.

Share this post:

Leave a Reply

Your email address will not be published. Required fields are marked *

You cannot copy content of this page