“ನಕಲಿ ಕೆಮ್ಮಿನ ಸಿರಪ್ ಸೇವಿಸಿ ೯ ಮಕ್ಕಳು ಸಾವು, ಆರೋಗ್ಯ ಇಲಾಖೆಯಿಂದ ತನಿಖೆ”

ನಕಲಿ (ಡುಬ್ಲಿಕೇಟ್ )ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ

ಛಿಂದ್ವಾರಾದಲ್ಲಿ ಇದುವರೆಗೆ ಒಟ್ಟು ೯ ಮಕ್ಕಳು

ಸಾವನ್ನಪ್ಪಿದ್ದಾರೆ.

ನಕಲಿ (ಡುಬ್ಲಿಕೇಟ್) ಕೆಮ್ಮಿನ ಸಿರಪ್ ಸೇವಿಸಿದ

ನಂತರ ಮಕ್ಕಳ ಮೂತ್ರಪಿಂಡಗಳು ವಿಫಲವಾಗಿವೆ ಎಂದು

ವರದಿಯಾಗಿವೆ.

ರಾಜ್ಯ ಆರೋಗ್ಯ ಇಲಾಖೆಯ ಐದು

ಸದಸ್ಯರ ತಂಡವು ಕಟಾರಿಯಾ ಫಾರ್ಮಾ ನಕಲಿ ಕೆಮ್ಮಿನ

ಸಿರಪ್ ಕುರಿತು ತನಿಖೆ ಆರಂಭಿಸಿದೆ.

ರಾಜಸ್ಥಾನದ

ಭರತ್‌ಪುರದಲ್ಲಿ ಎರಡು ವರ್ಷದ ಮಗು ಹಾಗೂ

ಸಿಕಾರ್‌ನಲ್ಲಿ ಮತ್ತೊಂದು ಮಗು ನಕಲಿ ಸಿರಪ್ ಸೇವಿಸಿ

ಮೃತಪಟ್ಟಿದೆ.

Share this post:

Leave a Reply

Your email address will not be published. Required fields are marked *

You cannot copy content of this page