“ಕಪ್ಪು ಚುಕ್ಕೆಗಳಿರುವ ಈರುಳ್ಳಿ ತಿನ್ನಲು ಯೋಗ್ಯವೇ‍” ?

ಈರುಳ್ಳಿಯ ಮೇಲಿನ ಕಪ್ಪು ಚುಕ್ಕೆಗಳು ಆಸ್ಪರ್ಜಿಲಸ್ ನೈಗರ್ ಎಂಬ ಸಾಮಾನ್ಯ ಶಿಲೀಂಧ್ರದಿಂದ ಉಂಟಾಗುತ್ತವೆ.

ಈರುಳ್ಳಿಯ ಮಿತವಾಗಿ ಸೇವನೆ ಹಾನಿಕಾರಕವಲ್ಲ ಎಂದು ಪೌಷ್ಟಿಕತಜ್ಞ ಭಾರತಿ ಕುಮಾರ್ ಹೇಳಿದರು.ಆದರೆ ಅವುಗಳನ್ನು ದೀರ್ಘಕಾಲದವರೆಗೆ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ,

ಅವುಗಳು ಓಕ್ರಾಟಾಕ್ಸಿನ್-ಎ ಎಂಬ ವಿಷ ಉತ್ಪಾದಿಸುತ್ತವೆ. ಇದು “ಮೂತ್ರಪಿಂಡ, ಯಕೃತ್ತನ್ನು” ಹಾನಿಗೊಳಿಸುತ್ತದೆ ಎಂದು ಅವರು ತಿಳಿಸಿದರು.

ಕಪ್ಪು ಚುಕ್ಕೆಗಳು ಈರುಳ್ಳಿಯೊಳಗೆ ಇದ್ದರೆ, ಅಂತಹ ಈರುಳ್ಳಿಯನ್ನು ತಿನ್ನ ಬಾರದು.

Share this post:

Leave a Reply

Your email address will not be published. Required fields are marked *

You cannot copy content of this page