ಬೆಂಗಳೊರು :–
ಸ್ಯಾನ್ ಫ್ರಾನ್ಸಿಸ್ಕೋ ಮೂಲದ AI
ಸಹ-ಸಂಸ್ಥಾಪಕರೊಬ್ಬರು ಇಂಟರ್ನ್‌ಗಳನ್ನು ಹುಡುಕುತ್ತಿದ್ದಾರೆ. ಸಹ-ಸಂಸ್ಥಾಪಕರು ಲಿಂಕ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದು ಇದೆ

ಬೆಂಗಳೂರಿನಲ್ಲಿ ಬೆಳಿಗ್ಗೆ ೧೧ ರಿಂದ ರಾತ್ರಿ ೧೧ ರವರೆಗೆ ವಾರಕ್ಕೆ ೬ ದಿನಗಳು ಕೆಲಸ ಮಾಡಲು ಇಂಟರ್ನ್‌ಗಳು ಬೇಕಾಗಿದ್ದಾರೆ.
ಸಂಬಳ ₹ ೧ ಲಕ್ಷ ಪ್ರತಿ ತಿಂಗಳು, ತಕ್ಷಣ ಸೇರಬೇಕಾಗುತ್ತದೆ ಎಂದು ಬರೆದು ಕೊಂಡಿದ್ದಾರೆ ಸಂಸ್ಥಾಪಕರ ಪ್ರಕಾರ,
ಇಂಟರ್ನ್‌ಗಳು ಆಹಾರ ಭತ್ಯೆ, ಜಿಮ್ ಅಥವಾ ಹವ್ಯಾಸ ಭತ್ಯೆಯನ್ನೂ ಸಹ ಪಡೆಯಲಿದ್ದಾರೆ ಎಂದು ಉಲ್ಲೇಖವಿದೆ.





