“ನಿಧನ ವಾರ್ತೆ”

ರಾಯಬಾಗ :–

ತಾಲುಕಿನ ದಿಗ್ಗೆವಾಡಿ ಗ್ರಾಮದ ನಿವಾಸಿ, “ಶ್ರೀಮತಿ ದ್ರಾಕ್ಷಾಯಣಿ ಮಾರುತಿ ಕಾಂಬಳೆ” ಶನಿವಾರ ದಿನಾಂಕ 22 11 2025 ರಂದು ಮಧ್ಯಾಹ್ನ 3:25ಕ್ಕೆ ಗ್ರಾಮದ ನಿವಾಸದಲ್ಲಿ ಹೃದಯಾಘಾತದಿಂದ ಸ್ವರ್ಗವಾಶಿಯಾಗಿರುತ್ತಾರೆ.

ಇವರಿಗೆ ಒಬ್ಬ ಮಗ, 3 ಜನ ಹೆಣ್ಣು ಮಕ್ಕಳು, ಸೊಸೆ ಅಳಿಯಂದಿರು, ಮೊಮ್ಮಕ್ಕಳನ್ನು ಹೀಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page