ಹಲವು ಸೀಡ್ಸ್ ಆಯಿಲ್‌ಗಳು ಲಿವರ್‌ಗೆ ಆಲ್ನೋಹಾಲ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಸೋಯಾಬೀನ್, ಕ್ಯಾನೋಲ ಎಣ್ಣೆ, ಕಾರ್ನ್ ಎಣ್ಣೆ,
ಹತ್ತಿಬೀಜದ ಎಣ್ಣೆ, ಸೂರ್ಯಕಾಂತಿ ಎಣ್ಣೆ ಹಾಗೂ ದ್ರಾಕ್ಷಿ ಬೀಜದ ಎಣ್ಣೆಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರ ಅಭಿಪ್ರಾಯ ವಾಗಿರುತ್ತದೆ.
ಇವುಗಳನ್ನು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಎಣ್ಣೆಯನ್ನು “ಪೆಟ್ರೋಲ್‌ನಲ್ಲಿ ಕಂಡು ಬರುವ ಹೆಕ್ಸನ್” ಎಂಬ ದ್ರಾವಕದೊಂದಿಗೆ ಸಂಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.





