ರೇವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಕ್ಷಯ್ ಶ್ರೀವಾಸ್ತವ ಪ್ರಕಾರ, ಪದೇ ಪದೇ ಬಿಸಿ ಮಾಡಿದಾಗ ಕೆಲವು ತರಕಾರಿಗಳು ಹಾನಿಕಾರಕ ಸಂಯುಕ್ತಗಳನ್ನು ರೂಪಿಸುತ್ತದೆ.
ಎಲೆ ತರಕಾರಿಗಳು ಹಾಗೂ ಆಲೂಗಡ್ಡೆಗಳು ಹೆಚ್ಚಿನ ಅಪಾಯವನ್ನು ಉಂಟು ಮಾಡುತ್ತವೆ.
ವೈದ್ಯರ ಪ್ರಕಾರ, ಇದು ಮಕ್ಕಳಲ್ಲಿ ತಲೆತಿರುಗುವಿಕೆ, ದೌರ್ಬಲ್ಯ, ವಾಂತಿ, ನೀಲಿ ಚರ್ಮದ ಸಿಂಡೋಮ್ ಮತ್ತು ಫುಡ್ ಪಾಯ್ಸನಿಂಗ್‌ಗೂ ಕಾರಣವಾಗ ಬಹುದು.





