ಬೆಚ್ಚಗಿನ ನೀರು ಮತ್ತು ತುಪ್ಪ ಮತ್ತು ಒಂದು ಚಿಟಿಕೆ ಅರಿಶಿನ ಮತ್ತು ಕರಿಮೆಣಸಿನ ಪುಡಿಯನ್ನು 30 ದಿನಗಳ ಕಾಲ ಸೇವಿಸುವುದರಿಂದ ಜೀರ್ಣಕ್ರಿಯೆ,
ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಚಯಾಪಚಯ ಆರೋಗ್ಯ ಸುಧಾರಿಸುತ್ತದೆ ಎಂದು ಆಹಾರ ತಜ್ಞೆ ಡಾ. ಅರ್ಚನಾ ಬಾತ್ರಾ ಹೇಳಿದ್ದಾರೆ.
ಬೆಚ್ಚಗಿನ ನೀರಿನೊಂದಿಗೆ ತುಪ್ಪ ಬೆರೆಸಿ ಸೇವಿಸುವುದರಿಂದ ಕೊಬ್ಬು ಕರಗುವ ವಿಷವನ್ನು ಹೊರಹಾಕುವ ಮೂಲಕ ನಿರ್ವಿಶೀಕರಣಕ್ಕೆ ಸಹಕರಿಸುತ್ತದೆ.





