“ಮಹಾರಾಷ್ಟ್ರದಲ್ಲಿ ಪ್ರೀತಿಸಿದ ಯುವಕನ ಕೊಲೆ,ಮೃತದೇಹವನ್ನೇ ಮದುವೆಯಾಗಿ ನಮ್ಮ ಪ್ರೀತಿ ಗೆದ್ದಿತು” : ಪ್ರೇಯಸಿ

ಪ್ರೀತಿಸಿದ ಯುವಕ ಬೇರೆ ಜಾತಿಯವನೆಂದು ಯುವತಿಯ ಕುಟುಂಬಸ್ಥರು ಆತನನ್ನು ಕೊಲೆ ಮಾಡಿದ್ದು, ಯುವತಿ ಪ್ರಿಯಕರನ ಮೃತದೇಹವನ್ನೇ ವರಿಸಿದ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ.

ಆಂಚಲ್ ಮತ್ತು ಸಕ್ಷಾಮ್ ೩ ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಕ್ಷಾಮ್ ತಲೆಗೆ ಗುಂಡು ಹಾರಿಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.

ಅಂತ್ಯಕ್ರಿಯೆಗೂ ಮುನ್ನ ಗೆಳತಿ ಆತನ ದೇಹಕ್ಕೆ ಅರಿಶಿನ, ಹಣೆಗೆ ಸಿಂಧೂರ ಹಚ್ಚಿ ಸಾಂಕೇತಿಕವಾಗಿ ಮದುವೆಯಾದಳು. ನಮ್ಮ ಪ್ರೀತಿ ಗೆದ್ದಿತು ಎಂದು ಆಕೆ ತಿಳಿಸಿದಳು.

Share this post:

Leave a Reply

Your email address will not be published. Required fields are marked *

You cannot copy content of this page