ಕೋಳಿ ಮಾಂಸದಲ್ಲಿ ಕುತ್ತಿಗೆ, ಕರುಳು, ಶ್ವಾಸಕೋಶವನ್ನು ತಿನ್ನದಂತೆ ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.
ಇವುಗಳಲ್ಲಿ ಹಲವು ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟಿರಿಯಾಗಳು ಇರುತ್ತವೆ, ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಕೋಳಿ ಚರ್ಮವನ್ನು ಹೆಚ್ಚಾಗಿ ತಿನ್ನುವ ಜನರು ಅನಾರೋಗ್ಯಕರ ಕೊಬ್ಬನ್ನು ಸಂಗ್ರಹಿಸುತ್ತಾರೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಅದಕ್ಕಾಗಿಯೇ ಹೃದ್ರೋಗ ತಜ್ಞರು ಕೋಳಿ ಚರ್ಮವನ್ನು ತಿನ್ನದಂತೆ ಸಲಹೆ ನೀಡುತ್ತಾರೆ.





