ಹೃದಯಾಘಾತವನ್ನು ತಡೆಗಟ್ಟಲು ೬ ಮುಖ್ಯ ಅಪಾಯಕಾರಿ ಅಂಶಗಳನ್ನು ಪ್ರಚೋದಿಸುವ ತಪ್ಪುಗಳನ್ನು ಮಾಡಬಾರದು ಎಂದು ಹೃದ್ರೋಗ ತಜ್ಞ ಡಾ.ಶ್ರವಣ್ ಪೆರವಳಿ ಸಲಹೆಯನ್ನು ನೀಡಿದ್ದಾರೆ.

“ಅನಿಯಂತ್ರಿತ ಮಧುಮೇಹ, ಅನಿಯಂತ್ರಿತ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ವ್ಯಸನಕಾರಿ ಧೂಮಪಾನ, ಮದ್ಯಪಾನ ಮತ್ತು ಜಡ ಜೀವನಶೈಲಿಯಿಂದಾಗಿ” ಹೃದಯಾಘಾತ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಹೃದಯಾಘಾತದ ಅಪಾಯ ಕಡಿಮೆ ಮಾಡಬಹುದು.





