“ಹೊಸ ನಿಯಮ ಜಾರಿಗೆ ತಂದ ಕೇಂದ್ರ ವರ್ಷದಲ್ಲಿ ೫ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿ ರದ್ದು”

ಹೊಸ ದಹಲಿ :–

ರಸ್ತೆ ಸಾರಿಗೆ ಸಚಿವಾಲಯವು ಮೋಟಾರು ವಾಹನ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಈ ನಿಯಮದಡಿಯಲ್ಲಿ, ಒಂದು ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ.

ಚಾಲನಾ ಪರವಾನಗಿಗಳನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಬಹುದು ಆಥವಾ ರದ್ದುಗೊಳಿಸಬಹುದು ಹೊಸ ನಿಯಮವು ಜನವರಿ 1ರಿಂದ ಜಾರಿಗೆ ಬರಲಿದೆ. ಪರವಾನಗಿಯನ್ನು ರದ್ದುಗೊಳಿಸುವ ಮೊದಲು ಸಂಬಂಧಿತ ಅಧಿಕಾರಿಯು ಪರವಾನಗಿದಾರರ ಕಡೆಯ ವಾದವನ್ನು ಕೇಳಬೇಕಾಗುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page