ಹತ್ತರವಾಟ ಹತ್ತರವಾಟ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಇವತ್ತಿನಿಂದ ಮಂಗಳವಾರ 10 ಫೆಬ್ರವರಿ 2026 ರವರೆಗೆ ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜನೆ

ಚಿಕ್ಕೋಡಿ :
ಸಂಪ್ರದಾಯದ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಜರಗುವ ಚಿಕ್ಕೋಡಿ ತಾಲೂಕಿನ ಹತ್ತರವಾಟ ಹತ್ತರವಾಟ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಇವತ್ತು ಶುಕ್ರವಾರ ದಿನಾಂಕ 06 ಫೆಬ್ರುವರಿ ರಿಂದ ಮಂಗಳವಾರ 10 ಫೆಬ್ರವರಿ 2026 ರವರೆಗೆ ಮಾಡುವುದನ್ನು ನಿಶ್ಚಯಿಸಿದ್ದೇವೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,

ಶುಕ್ರವಾರ 6 ಫೆಬ್ರವರಿ ರಂದು ರಾತ್ರಿ 8 ಗಂಟೆಗೆ ಹಕ್ಕುದಾರರಿಂದ ಹಾಗೂ ಗ್ರಾಮಸ್ಥರಿಂದ ಶ್ರೀ ಲಕ್ಷ್ಮಿ ದೇವಿ ನೈವದ್ಯ ಉರಿ ತುಂಬುವುದು ನಂತರ ಮೆರವಣಿಗೆ ಮತ್ತು ಮೂರ್ತಿ ಪರಿಶಿಷ್ಟಾಪನೆ ಶನಿವಾರ ರಂದು ಮುಂಜಾನೆ 8 ಗಂಟೆಗೆ ಕೋಣಿನ ಮೆರವಣಿಗೆ ಹಾಗೂ ಮಧ್ಯಾಹ್ನ 1 ಗಂಟೆಗೆ ಕೋಣಿನ ಸವಾಲು ಅದೇ ದಿನ ರಾತ್ರಿ 10 ಗಂಟೆಗೆ ಅಂಜಲಿಪುತ್ರ ನಾಟ್ಯ ಸಂಘ ಚಿಕ್ಕಲಗುಂಡಿ ಇವರಿಂದ “ತಾಯಿಯ ಋಣ ಮಣ್ಣಿನ ಗುಣ” ಸುಂದರ ಸಾಮಾಜಿಕ ನಾಟಕ ಹುಡುಗರು ಹುಡುಗರು ಓಡುವ ಶರ್ಯತ್ತು ಶರತ್ತು ಹಲ್ಲು ಹಚ್ಚದ ಕುದುರೆ ಗಾಡಿ ಶರ್ಯತ್ತು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page