
“ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬಸವಪ್ರಸಾದ ಜೊಲ್ಲೆ ಅವರಿಂದ ಚಾಲನೆ”
ನಿಪ್ಪಾಣಿ :– “ಹಸಿರೇ ಉಸಿರು…ಗಿಡ ಬೆಳೆಸಿ ನಾಡು ಉಳಿಸಿ“ ನಗರದ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ., (ಮಲ್ಟಿ-ಸ್ಟೇಟ್) ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ