
ಡಿಮಾರ್ಟ್ ರಿಯಾಯಿತಿ ಗಳೊಂದಿಗೆ ನೀಡಲಾಗುವ ‘ವಸ್ತುಗಳು ಮತ್ತು ಸರಕುಗಳು ಹೆಚ್ಚಾಗಿ ಹಳೆಯದಾಗಿರುತ್ತವೆ”
ಬೆಂಗಳೂರು :— ಡಿಮಾರ್ಟ್’ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಗ್ರಾಹಕರನ್ನು ಸೆಳೆಯಲು ರಿಯಾಯಿತಿಗಳನ್ನ ಘೋಷಿಸುತ್ತದೆ. ಈ ಕೊಡುಗೆಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಯಾಕಂದ್ರೆ, ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ














