“ರಾಜ್ಯದಲ್ಲಿ ಹಂಚಿಕೆಯಾಗದ, ಸ್ಥಗಿತಗೊಂಡಿರುವ 569 ಮದ್ಯದಂಗಡಿಗಳ ಸನ್ನದು ಹರಾಜು ಪ್ರಕ್ರಿಯೆ ಆರಂಭ” : ಅಬಕಾರಿ ಇಲಾಖೆ
ಬೆಂಗಳೂರು :– ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಂಚಿಕೆಯಾಗದ ಮತ್ತು ಈಗಾಗಲೇ ಸ್ಥಗಿತಗೊಂಡಿರುವ 569 ಮದ್ಯದಂಗಡಿಗಳ ಸನ್ನದು ಹರಾಜು ಪ್ರಕ್ರಿಯೆಯನ್ನು ಅಬಕಾರಿ ಇಲಾಖೆ ಆರಂಭಿಸಿದೆ. ಬಳಕೆಯಲ್ಲಿ ಇಲ್ಲದ

