
“ವಡ್ರಾಳ ಗ್ರಾಮದಲ್ಲಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮುಖಾಂತರ ಶಿಕ್ಷಕರ ದಿನಾಚರಣೆ ಆಚರಣೆ”
ಚಿಕ್ಕೋಡಿ :– ಈಹೊತ್ತು ತಾಲುಕಿನ ವಡ್ರಾಳ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ, ಮಕ್ಕಳಿಗೆ ಪಂಚಾಯತಿ ಮಟ್ಟದ ಹಾಗೂ ವಲಯ ಮಟ್ಟದ ತಾಲೂಕ














