
ಯತ್ನಾಳ್ ತಮ್ಮ ಬಚ್ಚಲು ಮತ್ತು ಹರಕು ಬಾಯಿಂದಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ : ವೀರತಿಶಾನಂದ ಸ್ವಾಮೀಜಿ
ವಿಜಯಪುರ :– ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ವಿಜಯಪುರದ ಮುಸಲ್ಮಾನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೆಲ ಮಠಾಧೀಶರು