
“ನಾನು ನಿಜವಾಗಿಯೂ ಜಾತ್ಯತೀತ, ಹಿಂದೂ,ಸಿಖ್, ಇಸ್ಲಾಂ,ಕ್ರಿಶ್ಚಿಯನ್ ಧರ್ಮಗಳಲ್ಲಿಯೂ ನಂಬಿಕೆ ಇಡುತ್ತೇನೆ” : ಸಿಜೆಐ ಗವಾಯಿ
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ತಮ್ಮ ವಿದಾಯ ಭಾಷಣದಲ್ಲಿ, ನಾನು ಬೌದ್ಧಧರ್ಮವನ್ನು ಅನುಸರಿಸುತ್ತೇನೆ ಆದರೆ ಯಾವುದೇ ಧಾರ್ಮಿಕ ಅಧ್ಯಯನಗಳಲ್ಲಿ ನನಗೆ ಹೆಚ್ಚಿನ ಆಳವಿಲ್ಲ. ನಾನು ನಿಜವಾಗಿಯೂ ಜಾತ್ಯತೀತ,














