
“ವಿದ್ಯಾರ್ಥಿಗಳು ಬೌದ್ಧಿಕ, ಶಾರೀರಿಕ,ಮಾನಸಿಕ ಭಾವನಾತ್ಮಕವಾಗಿ ಸದೃಢರಾಗಿ ಜೀವನ ಕೌಶಲಗಳನ್ನು ಅಳವಡಿಸಿಕೊಳ್ಳಲು ಕರೆ” : ಶಾಸಕಿ ಶಶಿಕಲಾ ಜೊಲ್ಲೆ
ಚಿಕ್ಕೋಡಿ :– “ಸ್ಕೌಟ್ಸ್ – ಗೈಡ್ಸ್ ಗಳ ಸ್ಕೌಟಿಂಗ್ ಪರಿಚಯಾತ್ಮಕ ಶಿಬಿರ” ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಬೆಳಗಾವಿ ಜಿಲ್ಲೆ, ಸ್ಥಳೀಯ ಸಂಸ್ಥೆ ಚಿಕ್ಕೋಡಿ ಹಾಗೂ














