
ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ, ಧುಳಗನವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಲ್ಲಿ ಜರುಗಿದ ಶ್ರೀ ಕೃಷ್ಣ ಪಾರಿಜಾತ ಜಾನಪದ ಕಲಾಮೇಳ
ಚಿಕ್ಕೋಡಿ :– ಶ್ರೀ ಕೃಷ್ಣ ಪಾರಿಜಾತ ಬೆಳೆದುಕೊಂಡು ಬಂದಿರುವುದು ಬಹಳ ವರ್ಷ ಹಿಂದಿನಿಂದ, ಉತ್ತರ ಕರ್ನಾಟಕದ ಗಂಡು ಮೆಟ್ಟಿನ ಕಲೆ ನಮ್ಮ ನಾಡಿನ ಬಯಲಾಟ ಜಾನಪದ