
“ಬೆಳಗಿನ ತಣ್ಣನೆಯ ಸ್ನಾನ ಮೆದುಳಿನ ಪಾರ್ಶ್ವವಾಯುವಿಗೆ ಕಾರಣ ಎಂಬ ಹೇಳಿಕೆಯನ್ನು ವೈದ್ಯರು ತಳ್ಳಿಹಾಕಿದ್ದಾರೆ”
ಬೆಂಗಳೂರು :– ಬೆಳಗಿನ ತಣ್ಣನೆಯ ಸ್ನಾನ ಮೆದುಳಿನ ಪಾರ್ಶ್ವವಾಯುವಿಗೆ ಕಾರಣ ಎಂಬ ಹೇಳಿಕೆಯನ್ನು ವೈದ್ಯರು ತಳ್ಳಿಹಾಕಿದ್ದಾರೆ. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ನರವಿಜ್ಞಾನಿ ಡಾ.ಯತಿನ್ ಸಲ್ವೇಕರ್, ಶೀತಕ್ಕೆ














