
ಜಗವ ಹಸಿವು ನೀಗಿಸುವ ಅನ್ನದಾತರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ, ಗೌರವಿಸುತ್ತಿರುವ ವಿಜಯಕರ್ನಾಟಕ ಕಾರ್ಯ ಶ್ಲಾಘನೀಯ – ಶಶಿಕಲಾ ಜೊಲ್ಲೆ
ಚಿಕ್ಕೋಡಿ :– “ಜಗಕೆ ಅನ್ನವ ನೀಡುವ ರೈತರಿಗೆ ಗೌರವ ಸಲ್ಲಿಸೋಣ” ಸಂಕೇಶ್ವರ ಪಟ್ಟಣದಲ್ಲಿ ‘ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ- 2024-25’ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮಸಾಧನೆ