
“ಅನಗತ್ಯವಾಗಿ ಕಾಫಿ ವಿರಾಮ ತೆಗೆದುಕೊಳ್ಳುತ್ತಿರುವ ಹೈಕೋರ್ಟ್ ನ್ಯಾಯಾಧೀಶರು ಇದ್ದು,ನಾವು ಬಹಳಷ್ಟು ದೂರುಗಳನ್ನು ಕೇಳುತ್ತಿದ್ದೇವೆ”
ನವದೆಹಲಿ :– ಕಾಯ್ದಿರಿಸಿದ ಕ್ರಿಮಿನಲ್ ಮೇಲ್ಮನವಿಗಳಲ್ಲಿ ತೀರ್ಪು ನೀಡುವಲ್ಲಿ ಜಾರ್ಖಂಡ್ ಹೈಕೋರ್ಟ್ ಸುಮಾರು 3 ವರ್ಷಗಳ ವಿಳಂಬ ಸಂಬಂಧಿಸಿದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ದೇಶಾದ್ಯಂತ ಹೈಕೋರ್ಟ್‌ಗಳ