“ಬೆಂಗಳೂರಿಗೆ ಬನ್ನಿ ಸಿಎಂ ಜತೆ ಮಾತನಾಡಿ ನವೆಂಬರ್ ೭ ರ ೨ ಗಂಟೆ ಒಳಗೆ ನಿಮ್ಮ ಬೇಡಿಕೆಗೆ ಸರ್ಕಾರ ಪರಿಹಾರ ನೀಡುತ್ತದೆ” : ಸಚಿವ ಎಚ್.ಕೆ.ಪಾಟೀಲ್
ಬೆಳಗಾವಿ :– “ಬೆಳಗಾವಿಯಲ್ಲಿ ಪ್ರತಿಭಟನಾನಿರತ ರೈತರ ಜತೆ ಸಚಿವ ಎಚ್.ಕೆ.ಪಾಟೀಲ್ ಮಾತುಕತೆ ವಿಫಲವಾಯಿತು” ಕಬ್ಬು ಬೆಲೆ ನಿಗದಿಗಾಗಿ ಗೋಕಾಕ ತಾಲೂಕಿನ ಗುರ್ಲಾಪೂರದಲ್ಲಿ ನಡೆಯುತ್ತಿರುವ ಪ್ರತಿಭಟನಾನಿರತ ರೈತ ಮುಖಂಡರೊಂದಿಗಿನ

