“ಶ್ರೀ ಎಂ.ಕೆ.ಕವಟಗಿಮಠ ಫೌಂಡೇಶನ್,ಸಿ.ಎಲ್.ಇ ಸಂಸ್ಥೆಯ ಸಹಯೋಗದಲ್ಲಿ ಕೌಶಲ್ಯ ವಂಚಿತ ವಿದ್ಯಾವಂತರಿಗೆ ಹೊಸ ತರಬೇತಿಗಳನ್ನು ಪ್ರಾರಂಭ ಮಾಡಲಾಗುತ್ತಿದೆ”
ಚಿಕ್ಕೋಡಿ :– ಶ್ರೀ ಎಂ.ಕೆ.ಕವಟಗಿಮಠ ಫೌಂಡೇಶನ್, ಚಿಕ್ಕೋಡಿ. ಹಾಗೂ ಸಿ.ಎಲ್.ಇ ಸಂಸ್ಥೆಯ ಸಹಯೋಗದಲ್ಲಿ ಚಿಕ್ಕೋಡಿ ಹಾಗೂ ಚಿಕ್ಕೋಡಿ ಸುತ್ತಮುತ್ತಲಿನ ಕೌಶಲ್ಯ ವಂಚಿತ ವಿದ್ಯಾವಂತರಿಗೆ ಹೊಸ ತರಬೇತಿಗಳನ್ನು ಪ್ರಾರಂಭ

