“ಶಿಕ್ಷಣದೊಂದಿಗೆ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯವಶ್ಯಕ” : ಡಾ. ಎಂ. ಟಿ. ಕುರಣಿ
ಚಿಕ್ಕೋಡಿ :– ಶಿಕ್ಷಣದೊಂದಿಗೆ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯವಶ್ಯಕ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಂ. ಟಿ. ಕುರಣಿ ಹೇಳಿದರು. ಚಿಕ್ಕೋಡಿ

